×
Ad

ಹಿಜಾಬ್ ಪ್ರಕರಣ: ಶಾಸಕಿ ಅಂಜಲಿ ನಿಂಬಾಲ್ಕರ್ ಪ್ರತಿಕ್ರಿಯಿಸಿದ್ದು ಹೀಗೆ...

Update: 2022-02-15 10:44 IST
photo- twitter (ಅಂಜಲಿ ನಿಂಬಾಲ್ಕರ್)

ಬೆಂಗಳೂರು:  ಹಿಜಾಬ್ ಪ್ರಕರಣ ಸದ್ಯ ಹೈಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದ್ದು, ವಿಚಾರಣೆಯನ್ನು ಇಂದು (ಮಂಗಳವಾರ) 2.30 ಕ್ಕೆ ಮುಂದೂಡಲಾಗಿದೆ. ಇನ್ನೊಂದು ಕಡೆ ಹಿಜಾಬ್ ವಿಚಾರದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿದೆ. 

ಇದೀಗ ಈ ಕುರಿತು ಖಾನಾಪುರ ಮತ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಲ್ಕರ್ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.   

''ನನ್ನ ಹಿಜಾಬ್ ಅನ್ನು ಕಿತ್ತುಕೊಂಡರೆ ನಾನು ಹಿಜಾಬ್ ಪರವಾಗಿ ಇದ್ದೇನೆ, ನನ್ನ ಮೇಲೆ ಬಲವಾಂತವಾಗಿ ಹಿಜಾಬ್ ಹೇರಿದರೆ; ನಾನು ಹಿಜಾಬ್ ವಿರುದ್ಧ…'' ಎಂದು ಶಾಸಕಿ ಹೇಳಿದ್ದಾರೆ.  

ಇದನ್ನೂ ಓದಿ: ಹಿಜಾಬ್ ಕುರಿತ ಹೇಳಿಕೆ ವಿಚಾರ: ಕ್ಷಮೆ ಕೋರಿದ ಶಾಸಕ ಝಮೀರ್ ಅಹ್ಮದ್ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News