×
Ad

ಕಲಬುರಗಿ ಕಾರ್ಯನಿರತ ಪತ್ರಕರ್ತ ಸಂಘದ ಚುನಾವಣೆ: ವಿಜೇತ ಅಭ್ಯರ್ಥಿಗಳಿಂದ ಸಂಭ್ರಮಾಚರಣೆ

Update: 2022-02-28 21:32 IST

ಕಲಬುರಗಿ: 'ಕಲಬುರಗಿ ಕಾರ್ಯನಿರತ ಪತ್ರಕರ್ತ ಸಂಘ'ದ ಚುನಾವಣೆಯಲ್ಲಿ ಬಾಬು ರಾಬ್ ಯಡ್ರಾಮಿ ಪೆನಲ್ ಅಭ್ಯರ್ಥಿಗಳು ಜಯ ಗಳಿಸಿದ ಹಿನ್ನೆಲೆಯಲ್ಲಿ ಶ್ರೀ ಬಸವೇಶ್ವರ ಹಾಗೂ ಡಾ .ಬಿ ಆರ್ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ವಿಜಯೋತ್ಸವದ ಆಚರಣೆ  ನಡೆಸಿದರು.

ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಅಧ್ಯಕ್ಷ ಬಾಬು ರಾಬ್ ಯಡ್ರಾಮಿ. ರಾಜ್ಯ ಕಾರ್ಯಕಾರಣಿ ಸದಸ್ಯ ಶಿವರಂಜನ್ ಸತ್ಯಂಪೇಠ.  ಬಿ ವಿ ಚಕ್ರವರ್ತಿ ., ಸಂಜೆವಾಣಿ ಛಾಯಾಗ್ರಾಹಕ ಮೊಹಮ್ಮದ್ ಮುಕ್ತಾರೋದ್ದಿನ್ , ಸುರೇಶ್ ಬಡಿಗೇರ, ಚಂದ್ರಶೇಖರ ಕವಲಗ,ಸಂಗಮೇಶ. ಭೀಮಾಶಂಕರ .ಅನಿಲ ಸ್ವಾಮಿ, ಪ್ರವೀಣ್ ರೆಡ್ಡಿ .ಅವಿನಾಶ್ . ಶಿವಕುಮಾರ್ ನಿಡಗುಂದ .ವಿರೇಶ ಚಿನಗುಡಿ .ರಾಜು ಕೋಸಗಿ .ವಾಸು ಚವ್ಹಾಣ. ವಿಜಯೇಂದ್ರ ಕೋಡ್ಲಾ . ಸಂತೋಷ ನಾಡಗಿರಿ. ಅಶೋಕ ಕಪನೂರ್ .ಅರುಣ್ ಕದಂ. ವೀರೇಂದ್ರ ಕಲ್ಲುರ್ ಇತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News