ಮರು ಮೌಲ್ಯಮಾಪನ; ಎಸೆಸೆಲ್ಸಿಯಲ್ಲಿ ಶನಿವಾರಸಂತೆಯ ವಿದ್ಯಾರ್ಥಿನಿಗೆ 625 ಅಂಕ

Update: 2022-06-08 17:21 GMT

ಮಡಿಕೇರಿ ಜೂ.8 : ಶನಿವಾರಸಂತೆಯ ಸೇಕ್ರೆಡ್ ಹಾರ್ಟ್ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಪೂರ್ವಿ ಜಗದೀಶ್ ಎಸ್. 10ನೇ ತರಗತಿ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ 625 ಕ್ಕೆ 625 ಅಂಕಗಳಿಸಿದ್ದಾರೆ.

ಮೊದಲು ನಡೆಸಿದ ಮೌಲ್ಯಮಾಪನದಲ್ಲಿ 623 ಅಂಕಗಳು ದೊರೆತ್ತಿತ್ತು. ಇದೀಗ ಈಕೆಗೆ ಪೂರ್ಣ ಅಂಕಗಳು ಲಭಿಸಿದೆ.

ಪೂರ್ವಿ ವಕೀಲರಾದ ಎಸ್.ವಿ.ಜಗದೀಶ್ ಹಾಗೂ ಉಪನ್ಯಾಸಕಿ ರಾಘವಿ ಅವರ ಪುತ್ರಿ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News