ದ್ವಿತೀಯ ಪಿಯುಸಿ ಫಲಿತಾಂಶ: ಮಿಸ್ಬಾ ಕೌನೈನ್ ಗೆ 98 ಶೇ. ಅಂಕ

Update: 2022-06-18 09:19 GMT

ಚಿಕ್ಕಮಗಳೂರು : ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಚಿಕ್ಕಮಗಳೂರು ಶ್ರೀ ಸಾಯಿ ಏಂಜಲ್ಸ್ ಪಿಯು ಕಾಲೇಜು ವಿದ್ಯಾರ್ಥಿನಿ ಮಿಸ್ಬಾ ಕೌನೈನ್ 98 ಶೇ. ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಇವರು ಮೊಹಮ್ಮದ್‌ ಯೂಸುಫ್‌ ಮತ್ತು ಜಬೀನ್‌ ದಂಪತಿಯ ಪುತ್ರಿ  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News