ದ್ವಿತೀಯ ಪಿಯುಸಿ ಫಲಿತಾಂಶ: ಮಿಸ್ಬಾ ಗೆ 560 ಅಂಕ

Update: 2022-06-18 12:29 GMT

ಹೊಸನಗರ: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ  ಪರೀಕ್ಷೆಯಲ್ಲಿ ಹೋಲಿ ರೆಡೀಮರ್ ಎಜುಕೇಷನಲ್ ಇನ್ಸ್ಟಿಟ್ಯೂಷನ್ ಹೊಸನಗರ ಕಾಲೇಜಿನ ವಿದ್ಯಾರ್ಥಿನಿ  ಮಿಸ್ಬಾ 560 ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಇವರು ನಗರ ನಿವಾಸಿ ಹಂಝ ಮತ್ತು ರಮ್ಲತ್ ದಂಪತಿಯ ಪುತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News