×
Ad

ಮಡಿಕೇರಿ | ಕೊಯನಾಡು ಸೇತುವೆ ಬಳಿ ರಸ್ತೆ ಕುಸಿತ: ಆತಂಕದ ನಡುವೆ ವಾಹನ ಸಂಚಾರ

Update: 2022-08-03 10:00 IST

ಮಡಿಕೇರಿ, ಆ.3: ನಿರಂತರ ಮಳೆಯಿಂದ ದೇವರಕೊಲ್ಲಿ ಕೊಯನಾಡು ರಸ್ತೆಯಲ್ಲಿ ಭಾರೀ ಬಿರುಕುಗಳು ಕಾಣಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಸದ್ಯಕ್ಕೆ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಆತಂಕದ ನಡುವೆ ವಾಹಗಳು ಸಂಚರಿಸುತ್ತಿವೆ.

 ಸ್ಥಳಕ್ಕೆ ತಹಶೀಲ್ದಾರ್ ಮಹೇಶ್, ಕಂದಾಯ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News