​ವಿಜಯಪುರ ಮಹಾನಗರ ಪಾಲಿಕೆಯ ವಾರ್ಡುಗಳಿಗೆ ಅಂತಿಮ‌ ಮೀಸಲಾತಿ ಪ್ರಕಟ

Update: 2022-09-20 05:27 GMT

ವಿಜಯಪುರ, ಸೆ. 20: ಮಹಾನಗರ ಪಾಲಿಕೆಯ 35 ವಾರ್ಡುಗಳಿಗೆ ಅಂತಿಮ‌ ಮೀಸಲಾತಿ ಪ್ರಕಟವಾಗಿದೆ.  ಒಟ್ಟು 35 ವಾರ್ಡುಗಳಲ್ಲಿ 16 ವಾರ್ಡುಗಳಲ್ಲಿ ಮಹಿಳೆಯರಿಗೆ  ಮೀಸಲಾತಿ ನೀಡಲಾಗಿದೆ.

ಕಳೆದ ಆಗಷ್ಟ್ ನಲ್ಲಿ ಪ್ರಕಟಿಸಿದ ಮೀಸಲಾತಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ಕಲ್ಪಿಸಿತ್ತು.  ಈಗ ಆಕ್ಷೇಪಣೆಗಳನ್ನು ಪರಿಗಣಿಸಿ ಹಲವಾರು ಮಾರ್ಪಾಡುಗಳನ್ನು ಮಾಡಿ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News