SSLC 2023ನೇ ಸಾಲಿನ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ

Update: 2022-12-05 13:51 GMT

ಬೆಂಗಳೂರು, ಡಿ.5: 2023ರ ಮಾರ್ಚ್‌ನಲ್ಲಿ ನಡೆಯಲಿರುವ ಎಸೆಸೆಲ್ಸಿ (SSLC) ವಾರ್ಷಿಕ ಪರೀಕ್ಷೆ ಅಂತಿಮ ವೇಳಾಪಟ್ಟಿಯನ್ನು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದೆ. 

ಮಾರ್ಚ್ 31ರಿಂದ ಎಪ್ರಿಲ್ 15ರ ವರೆಗೆ  ಪರೀಕ್ಷೆಗಳು ನಡೆಯಲಿವೆ. 

ವೇಳಾಪಟ್ಟಿಯನ್ನು ಮಂಡಳಿಯ ಅಂತರ್ಜಾಲ www.sslc.karnataka.gov.in ನಲ್ಲಿ ಪ್ರಕಟಿಸಲಾಗಿದ್ದು, ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳ ಫಲಕಗಳಲ್ಲಿ ಅಳವಡಿಸಲು, ಎಲ್ಲ ವಿದ್ಯಾರ್ಥಿಗಳಿಗೂ ಮಾಹಿತಿ ನೀಡಲು ಮಂಡಳಿ ಸೂಚಿಸಿದೆ.

► ವೇಳಾ ಪಟ್ಟಿ ಹೀಗಿದೆ...

Similar News