ಗಣರಾಜ್ಯೋತ್ಸವ: ಧ್ವಜಾರೋಹಣಕ್ಕೆ ಸಚಿವರನ್ನು ನೇಮಿಸಿದ ರಾಜ್ಯ ಸರಕಾರ

Update: 2023-01-25 12:39 GMT

ಬೆಂಗಳೂರು, ಜ.25: ಗಣರಾಜ್ಯೋತ್ಸವ ಅಂಗವಾಗಿ ಜ.26ರಂದು ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ(ಬೆಂಗಳೂರು ನಗರ ಜಿಲ್ಲೆಯನ್ನು ಹೊರತುಪಡಿಸಿ) ರಾಷ್ಟ್ರಧ್ವಜಾರೋಹಣ ಮಾಡಲು ಈ ಕೆಳಕಂಡಂತೆ ಸಚಿವರನ್ನು ನೇಮಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಬೆಳಗಾವಿ-ಗೋವಿಂದ ಕಾರಜೋಳ, ಬಳ್ಳಾರಿ-ಬಿ.ಶ್ರೀರಾಮುಲು, ಚಾಮರಾಜನಗರ-ವಿ.ಸೋಮಣ್ಣ, ಉಡುಪಿ-ಎಸ್.ಅಂಗಾರ, ತುಮಕೂರು-ಆರಗ ಜ್ಞಾನೇಂದ್ರ, ರಾಮನಗರ-ಡಾ.ಸಿ.ಎನ್.ಅಶ್ವತ್ಥನಾರಾಯಣ, ಗದಗ-ಸಿ.ಸಿ.ಪಾಟೀಲ್, ಕೊಪ್ಪಳ-ಆನಂದ್‍ಸಿಂಗ್, ಉತ್ತರಕನ್ನಡ-ಕೋಟಶ್ರೀನಿವಾಸ ಪೂಜಾರಿ, ಯಾದಗಿರಿ-ಪ್ರಭು ಚೌಹಾಣ್, ಕಲಬುರಗಿ-ಮುರುಗೇಶ್ ನಿರಾಣಿ, ಹಾವೇರಿ-ಶಿವರಾಂ ಹೆಬ್ಬಾರ್, ಮೈಸೂರು-ಎಸ್.ಟಿ.ಸೋಮಶೇಖರ್.

ಚಿತ್ರದುರ್ಗ-ಬಿ.ಸಿ.ಪಾಟೀಲ್, ದಾವಣಗೆರೆ-ಭೈರತಿ ಬಸವರಾಜು, ಬೆಂಗಳೂರು ಗ್ರಾಮಾಂತರ-ಡಾ.ಕೆ.ಸುಧಾಕರ್, ಹಾಸನ-ಕೆ.ಗೋಪಾಲಯ್ಯ, ವಿಜಯನಗರ-ಶಶಿಕಲಾ ಜೊಲ್ಲೆ, ಚಿಕ್ಕಬಳ್ಳಾಪುರ-ಎಂ.ಟಿ.ಬಿ.ನಾಗರಾಜು, ಶಿವಮೊಗ್ಗ-ಕೆ.ಸಿ.ನಾರಾಯಣಗೌಡ, ಕೊಡಗು-ಬಿ.ಸಿ.ನಾಗೇಶ್, ದಕ್ಷಿಣ ಕನ್ನಡ-ವಿ.ಸುನೀಲ್‍ಕುಮಾರ್, ಧಾರವಾಡ-ಆಚಾರ್ ಹಾಲಪ್ಪ ಬಸಪ್ಪ, ರಾಯಚೂರು-ಶಂಕರ್ ಬಿ. ಮೊನೇನಕೊಪ್ಪ, ಕೋಲಾರ-ಮುನಿರತ್ನ, ಮಂಡ್ಯ-ಆರ್.ಅಶೋಕ್ ಮತ್ತು ವಿಜಯಪುರ, ಬೀದರ್, ಚಿಕ್ಕಮಗಳೂರು, ಬಾಗಲಕೋಟೆ ಜಿಲ್ಲೆಗಳಲ್ಲಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಧ್ವಜಾರೋಹಣ ಮಾಡಲು ಸರಕಾರ ಸೂಚಿಸಿದೆ. 

Similar News