×
Ad

ಅಥಣಿಯಲ್ಲಿ ಸವದಿಗಿಲ್ಲ ಟಿಕೆಟ್:‌ ಮಹೇಶ್‌ ಕುಮಟಳ್ಳಿಗೆ ಬಿಜೆಪಿ ಮಣೆ

Update: 2023-04-11 22:07 IST

ಬೆಳಗಾವಿ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ಅಥಣಿಯಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ್‌ ಸವದಿಗೆ ಟಿಕೆಟ್‌ ನಿರಾಕರಿಸಲಾಗಿದೆ. ಬದಲಾಗಿ ಮಹೇಶ್‌ ಕುಮಟಳ್ಳಿಗೆ ಟಿಕೆಟ್‌ ನೀಡಿದೆ.

ಕಳೆದ ಕೆಲವು ದಿನಗಳಿಂದ ಅಥಣಿ ಟಿಕೆಟ್‌ ಗಾಗಿ ಭಾರೀ ಲಾಬಿ ನಡೆಯುತ್ತಿದ್ದು, ಲಕ್ಷ್ಮಣ್‌ ಸವದಿ ಟಿಕೆಟ್‌ಗಾಗಿ ಭಾರೀ ಪ್ರ‌ಯತ್ನ ಪಟ್ಟಿದ್ದರು.

Similar News