×
Ad

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ: ಟಿಕೆಟ್ ಘೋಷಣೆಯಾಗದ ಕ್ಷೇತ್ರಗಳಿವು

Update: 2023-04-11 22:42 IST

ಬೆಂಗಳೂರು: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ತೀವ್ರ ಹಣಾಹಣಿ ಇರುವ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡದೆ ಬಾಕಿ ಉಳಿಸಿಕೊಂಡಿದೆ. 

ಕ್ಷೇತ್ರಗಳ ವಿವರ:

ದೇವರಹಿಪ್ಪರಗಿ 

ಬಸವನಬಾಗೇವಾಡಿ

ನಾಗಠಾಣ

ಇಂಡಿ

ಗುರುಮಿಟ್ಕಲ್

ಸೇಡಂ

ಬೀದರ್ ನಗರ

ಬಾಲ್ಕಿ

ಮಾನ್ವಿ

ಗಂಗಾವತಿ

ಕೊಪ್ಪಳ

ರೋಣ

ಹುಬ್ಬಳ್ಳಿ ಧಾರವಾಡ ಸೆಂಟ್ರಲ್

ಕಲಘಟಗಿ

ಹಾನಗಲ್

ಹಾವೇರಿ

ಹರಪನಹಳ್ಳಿ

ಹಗರಿಬೊಮ್ಮನಹಳ್ಳಿ

ದಾವಣಗೆರೆ ಉತ್ತರ

ದಾವಣಗೆರೆ ದಕ್ಷಿಣ

ಮಾಯಕೊಂಡ

ಚನ್ನಗಿರಿ

ಶಿವಮೊಗ್ಗ ನಗರ

ಬೈಂದೂರು

ಮೂಡಿಗೆರೆ

ಗುಬ್ಬಿ

ಶಿಡ್ಲಘಟ್ಟ

ಕೆಜಿಎಫ್

ಹೆಬ್ಬಾಳ

ಗೋವಿಂದ ರಾಜನಗರ

ಕೃಷ್ಣ ರಾಜ

ಅರಸೀಕೆರೆ

ಹೆಚ್ ಡಿ ಕೋಟೆ

Similar News