×
Ad

ಬಿಜೆಪಿಯ ಹಾಲಿ ಶಾಸಕರಿಗೆ ಕೈ ತಪ್ಪಿದ ಟಿಕೆಟ್: ಯಾರ್ಯಾರು?

Update: 2023-04-11 23:20 IST

ಹೊಸದಿಲ್ಲಿ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ಇತ್ತೀಚೆಗೆ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಸೇರಿ 7 ಮಂದಿ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ. 

ಯಾರ್ಯಾರು? 

ಅನಿಲ್ ಎಸ್.ಬೆನಕೆ(ಬೆಳಗಾವಿ ಉತ್ತರ)

ಮಹಾದೇವಪ್ಪ ಶಿವಲಿಂಗಪ್ಪ ಯಾದವಾಡ್(ರಾಮದುರ್ಗ)

ರಾಮಪ್ಪ ಲಮಾಣಿ(ಶಿರಹಟ್ಟಿ)

ಆನಂದ ಸಿಂಗ್ (ಹೊಸಪೇಟೆ-ವಿಜಯನಗರ) ಪುತ್ರ ಸಿದ್ದಾರ್ಥ್ ಗೆ ಟಿಕೆಟ್ ಘೋಷಿಸಲಾಗಿದೆ. 

ಗೂಳಿಹಟ್ಟಿ ಶೇಖರ್(ಹೊಸದುರ್ಗ)

ರಘುಪತಿ ಭಟ್(ಉಡುಪಿ)

ಲಾಲಾಜಿ ಮೆಂಡನ್(ಕಾಪು)

ಸಂಜೀವ ಮಠಂದೂರು(ಪುತ್ತೂರು)

ಎಸ್.ಅಂಗಾರ(ಸುಳ್ಯ) ಅವರಿಗೆ ಟಿಕೆಟ್ ಕೈ ತಪ್ಪಿದೆ.

Similar News