×
Ad

ಬಿಜೆಪಿ ಅಭ್ಯರ್ಥಿಗಳ ಪಟ್ಟಿ: ಲಿಂಗಾಯತ ಪಂಚಮಸಾಲಿ ಸುಮುದಾಯಕ್ಕೆ 14 ಕ್ಷೇತ್ರಗಳಲ್ಲಿ ಟಿಕೆಟ್

Update: 2023-04-11 23:53 IST

ಬೆಂಗಳೂರು: ಎ.11: ಮೇ 10ರಂದು ನಡೆಯಲಿರುವ ರಾಜ್ಯವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಇಂದು ರಾತ್ರಿ ಬಿಡುಗಡೆಯಾಗಿದ್ದು, ಲಿಂಗಾಯತ ಪಂಚಮಸಾಲಿ ಸುಮುದಾಯದ 14 ಮಂದಿಗೆ ಟಿಕೆಟ್ ಘೋಷಿಸಲಾಗಿದೆ. 

 ಯಾವ ಕ್ಷೇತ್ರದಿಂದ ಯಾರಿಗೆ?

ಬೆಳಗಾವಿ ಉತ್ತರ- ರವಿ ಪಾಟೀಲ್

ಅಥಣಿ- ಮಹೇಶ್ ಕುಮಟಳ್ಳಿ 

ಕಿತ್ತೂರು- ಮಹಾಂತೇಶ್ ದೊಡ್ಡ ಗೌಡರು

ಸವದತ್ತಿ- ರತ್ನ ಮಹಾಮನಿ 

ತೆರದಾಳ- ಸಿದ್ದು ಸವದಿ

ಬೀಳಗಿ- ಮುರುಗೇಶ್ ನಿರಾಣಿ 

ಬಬಲೇಶ್ವರ- ವಿಜುಗೌಡ ಪಾಟೀಲ್ 

ಬಿಜಾಪುರ ನಗರ- ಬಸವನಗೌಡ ಪಾಟಿಲ್ ಯತ್ನಾಳ್

ನರಗುಂದ- ಸಿಸಿ ಪಾಟೀಲ್

ನವಲಗುಂದಾ- ಶಂಕರ ಪಾಟೀಲ್ ಮುನೆನಕೊಪ್ಪ

ಕುಂದಗೊಳ್- ಎಮ್ ಆರ್ ಪಾಟೀಲ್

ಹುಬ್ಬಳಿ-ಧಾರವಾಡ ಪಶ್ಚಿಮ: ಅರವಿಂದ್ ಬೆಲ್ಲದ್

ಬ್ಯಾಡಗಿ- ವಿರೂಪಾಕ್ಷಪ್ಪ ಬಳ್ಳಾರಿ

ರಾಣೆಬೆನ್ನೂರು- ಅರುಣ್ ಕುಮಾರ್ ಪೂಜಾರಿ

Similar News