ಬಿಜೆಪಿ 2ನೇ ಪಟ್ಟಿಯಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಸೇರಿ 7 ಹಾಲಿ ಶಾಸಕರಿಗೆ ಕೈ ತಪ್ಪಿದ ಟಿಕೆಟ್: ಯಾರ್ಯಾರು?
Update: 2023-04-12 23:59 IST
ಹೊಸದಿಲ್ಲಿ: ಲೋಕಾಯುಕ್ತ ದಾಳಿಯ ಲಂಚ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸೇರಿ ಬಿಜೆಪಿಯ ಎರಡನೇ ಪಟ್ಟಿಯಲ್ಲಿ 7 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದ್ದು, ಒಟ್ಟು 23 ಮಂದಿಗೆ ಟಿಕೆಟ್ ಘೋಷಿಸಲಾಗಿದೆ.
ಯಾರ್ಯಾರು?
ಕಲಘಟಗಿ --ಸಿ ಎಂ ಲಿಂಬಣ್ಣವರ್
ಹಾವೇರಿ - ನೇಹರು ಓಲೇಕಾರ್
ಚನ್ನಗಿರಿ -- ಮಾಡಾಳ್ ವಿರೂಪಾಕ್ಷಪ್ಪ
ಮೂಡಿಗೆರಿ --ಎಂ.ಪಿ ಕುಮಾರಸ್ವಾಮಿ
ಬೈಂದೂರ್ --ಸುಕುಮಾರ ಶೆಟ್ಟಿ
ಕೆಜಿಎಫ್ --ವೇಲು ನಾಯ್ಕರ್
ಮಾಯಕೊಂಡ --ಲಿಂಗಣ್ಣ