×
Ad

3ನೇ ಪಟ್ಟಿ | 16 ಹೊಸ ಮುಖಗಳಿಗೆ ಮಣೆ ಹಾಕಿದ ಕಾಂಗ್ರೆಸ್: ಯಾರ್ಯಾರು? ಯಾವ ಕ್ಷೇತ್ರ?

Update: 2023-04-15 15:20 IST

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್​ ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದೆ. ಈಗಾಗಲೇ ಎರಡು ಪಟ್ಟಿಗಳನ್ನು ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಇದೀಗ​ 43 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. 

ಈ ಪ್ರಕಟಗೊಂಡಿರುವ ಅಭ್ಯರ್ಥಿಗಳಲ್ಲಿ 16ರಷ್ಟು ಮಂದಿ ಹೊಸ ಮುಖಗಳಿಗೆ ಅವಕಾಶ ಕಲ್ಪಿಸಿದೆ. 

► ಯಾರ್ಯಾರು? ಯಾವ ಕ್ಷೇತ್ರ? 

1. ಮೂಡಿಗೆರೆ - ನಯನ ಮೋಟಮ್ಮ

2. ಬೊಮ್ಮನಹಳ್ಳಿ - ಉಮಾಪತಿ ಶ್ರೀನಿವಾಸ್ ಗೌಡ

3. ಔರಾದ್ - ಭೀಮ್ ಸೇನ್ ಶಿಂಧೆ

4. ಚಿಕ್ಕಬಳ್ಳಾಪುರ - ಪ್ರದೀಪ್‌ ಈಶ್ವರ್

5. ಬೆಳಗಾವಿ ದಕ್ಷಿಣ - ಪ್ರಭಾವತಿ ಮಸ್ತ್ ಮರಡಿ

6. ತೇರದಾಳ - ಸಿದ್ದಪ್ಪ ಕೊಣ್ಣೂರು

7. ಶಿರಹಟ್ಟಿ - ಸುಜಾತ ದೊಡ್ಡಮನಿ 

8. ಕುಮಟಾ - ನಿವೇದಿತ್ ಆಳ್ವಾ 

9. ಬಳ್ಳಾರಿ ಸಿಟಿ - ನಾ.ರ ಭರತ್ ರೆಡ್ಡಿ

10. ಶಿವಮೊಗ್ಗ - ಎಚ್.ಸಿ ಯೋಗೇಶ್ 

11. ಕಾರ್ಕಳ - ಉದಯ್ ಶೆಟ್ಟಿ

12. ದಾಸರಹಳ್ಳಿ - ಧನಂಜಯ್ ಗೌಡ

13. ಮದ್ದೂರು - ಉದಯ್ ಗೌಡ

14. ಹಾಸನ - ಬನವಾಸಿ ರಂಗಸ್ವಾಮಿ

15. ಪುತ್ತೂರು - ಅಶೋಕ್ ರೈ

16. ಚಾಮರಾಜ - ಹರೀಶ್ ಗೌಡ

Similar News