×
Ad

ತಾರಾ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದ ಜೆಡಿಎಸ್: ಭವಾನಿ ರೇವಣ್ಣ, ನಜ್ಮಾ ನಝೀರ್ ಗೆ ಸ್ಥಾನ

Update: 2023-04-19 23:51 IST

ಬೆಂಗಳೂರು: ಮುಂಬರಲಿರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡುವ ಪಕ್ಷದ ತಾರಾ ಪ್ರಚಾರಕರ ಹೆಸರುಗಳನ್ನು ಬಿಡುಗಡೆ ಮಾಡಲಾಗಿದೆ.

ಹಾಸನ ಕ್ಷೇತ್ರದ ಟಿಕೆಟ್‌ ವಂಚಿತರಾಗಿರುವ ಭವಾನಿ ರೇವಣ್ಣ ಅವರ ಹೆಸರು ಪ್ರಚಾರಕರ ಪಟ್ಟಿಯಲ್ಲಿದೆ. 

ಪಟ್ಟಿ ಹೀಗಿದೆ...

ಎಚ್‌.ಡಿ. ದೇವೇಗೌಡ, ಎಚ್‌.ಡಿ. ಕುಮಾರಸ್ವಾಮಿ, ಸಿಎಂ ಇಬ್ರಾಹಿಂ, ಎಚ್‌.ಡಿ. ರೇವಣ್ಣ, ಭವಾನಿ ರೇವಣ್ಣ, ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ, ಅನಿತಾ ಕುಮಾರಸ್ವಾಮಿ, ಕುಪ್ಪೇಂದ್ರ ರೆಡ್ಡಿ, ಸೂರಜ್ ರೇವಣ್ಣ, ಟಿ.ಎ. ಶರವಣ, ತಿಪ್ಪೇಸ್ವಾಮಿ, ಎಸ್‌.ಎಲ್‌ ಭೋಜೇಗೌಡ, ಬಿ.ಎಂ.ಫಾರೂಕ್, ಜಫ್ರುಲ್ಲಾ ಖಾನ್, ಶ್ರೀಕಂಠೇಗೌಡ. ಚೌಡರೆಡ್ಡ ತೂಪಲ್ಲಿ, ಅಪ್ಪಾಜಿ ಗೌಡ, ರಮೇಶ್ ಗೌಡ, ಎಪಿ‌ ರಂಗನಾಥ್, ನಜ್ಮಾ ನಝೀರ್, ಸಯ್ಯದ್ ರೋಷನ್ ಅಬ್ಬಾಸ್, ಸಲಾಂ ಪಾಷಾ, ಬಾಬಾ ಬುಕರಿ, ಬಸವರಾಜ್ ಕೊಡಾಂಬಲ್, ಶ ಉಲ್ ಹಕ್ ಬುಕರಿ, ಅಫ್ಸಲ್ ಎಸ್‌ಎಂ.

Similar News