×
Ad

ಅಂಚೆ ಮತ ಎಣಿಕೆ: ಬಿಜೆಪಿಗೆ ಆರಂಭಿಕ ಮುನ್ನಡೆ

Update: 2023-05-13 08:29 IST

ಬೆಂಗಳೂರು: ಮೇ 10 ರಂದು ನಡೆದಿದ್ದ ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯು ರಾಜ್ಯಾದ್ಯಂತ ಬಹುತೇಕ ಮತ ಎಣೆಕೆ ಕೇಂದ್ರಗಳಲ್ಲಿ ಆರಂಭಗೊಂಡಿದ್ದು, ಮೊದಲಿಗೆ ಅಂಚೆ ಮತಗಳ ನಡೆಯುತ್ತಿದೆ. 

224 ವಿಧಾನಸಭಾ ಕ್ಷೇತ್ರಗಳ ಅಂಚೆ ಮತ ಎಣಿಕೆಯಲ್ಲಿ ಬಿಜೆಪಿ-41, ಕಾಂಗ್ರೆಸ್​-36 ಜೆಡಿಎಸ್​​-13 ಇತರೆ ಅಭ್ಯರ್ಥಿಗಳು 2 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.

Similar News