×
Ad

ಈ ಬಾರಿ ವಿಧಾನಸಭೆಗೆ ಆಯ್ಕೆಯಾದ ನೂತನ ಮುಸ್ಲಿಮ್ ಶಾಸಕರು ಎಷ್ಟು?, ಯಾರ್ಯಾರು?

ವಿಧಾನಸಭಾ ಚುನಾವಣೆ ಫಲಿತಾಂಶ 2023

Update: 2023-05-13 17:55 IST

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಭಾರೀ ಬಹುಮತ ಪಡೆದುಕೊಂಡಿದೆ. 

ಈ ಬಾರಿಯ ಫಲಿತಾಂಶದಲ್ಲಿ 9ಮಂದಿ ಮುಸ್ಲಿಮ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಕಳೆದ ಬಾರಿಗಿಂತ(2018) 2 ಸ್ಥಾನಗಳು ಹೆಚ್ಚಾಗಿದೆ. ವಿಶೇಷ ಏನೆಂದರೆ ಗೆಲುವು ಕಂಡ ಎಲ್ಲಾ ಅಭ್ಯರ್ಥಿಗಳು ಕೂಡ ಕಾಂಗ್ರೆಸ್ ನವರೇ ಆಗಿದ್ದಾರೆ.  

ಕಳೆದ ಬಾರಿ ಕಾಂಗ್ರೆಸ್ ನಿಂದ 7 ಮಂದಿ ಗೆಲುವು ಸಾಧಿಸಿದ್ದರು. ಈ ಬಾರಿ ಒಟ್ಟು 15 ಮಂದಿ ಮುಸ್ಲಿಮ್ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. 

► ನೂತನ ಮುಸ್ಲಿಮ್ ಶಾಸಕರ ವಿವರ ಹೀಗಿದೆ...

ಬೆಳಗಾವಿ ಉತ್ತರ - ಆಸೀಫ್ ಸೇಠ್

ಕಲಬುರಗಿ ಉತ್ತರ - ಕನೀಝ್ ಫಾತಿಮಾ 

ಬೀದರ್ - ರಹೀಮ್ ಖಾನ್ 

ಶಿವಾಜಿನಗರ - ರಿಝ್ವಾನ್ ಅರ್ಷದ್ 

ಶಾಂತಿನಗರ - ಎನ್. ಎ ಹ್ಯಾರಿಸ್ 

ಚಾಮರಾಜಪೇಟೆ - ಝಮೀರ್ ಅಹ್ಮದ್ 

ರಾಮನಗರ - ಇಕ್ಬಾಲ್ ಹುಸೇನ್ 

ಮಂಗಳೂರು - ಯು.ಟಿ. ಖಾದರ್

ನರಸಿಂಹರಾಜ - ತನ್ವೀರ್  ಸೇಠ್

[ರಾಮನಗರ ಕ್ಷೇತ್ರದ ನೂತನ ಶಾಸಕ ಇಕ್ಬಾಲ್ ಹುಸೇನ್ ]


► ಕಳೆದ ಬಾರಿ ವಿಧಾನಸಭೆಗೆ ಆಯ್ಕೆಯಾದ ಶಾಸಕರ ವಿವರ

1.ಬೀದರ್ - ರಹೀಮ್ ಖಾನ್ 

2.ಕಲಬುರಗಿ ಉತ್ತರ - ಕನೀಝ್ ಫಾತಿಮಾ 

3.ಶಿವಾಜಿನಗರ - ರಿಝ್ವಾನ್ ಅರ್ಷದ್ 

4.ಶಾಂತಿನಗರ - ಎನ್. ಎ ಹ್ಯಾರಿಸ್ 

5.ಚಾಮರಾಜಪೇಟೆ - ಝಮೀರ್ ಅಹ್ಮದ್ 

6.ನರಸಿಂಹರಾಜ - ತನ್ವಿರ್  ಸೇಠ್ 

7.ಮಂಗಳೂರು - ಯು.ಟಿ. ಖಾದರ್

Similar News