×
Ad

ಸಿದ್ದರಾಮಯ್ಯರನ್ನು ಅಭಿನಂದಿಸಿದ ಜೆಡಿಎಸ್ ಕಾರ್ಯಕರ್ತರು

Update: 2023-05-21 09:36 IST

ಚಾಮರಾಜನಗರ:  ಪಕ್ಷ ಬೇದ ಮರೆತು ಮುಖ್ಯಮಂತ್ರಿ ಸಿದ್ದರಾಮಯ್ಯ ರವರನ್ನು ಜೆಡಿಎಸ್ ಶಾಸಕರ ಅಭಿಮಾನಿಗಳು ಅಭಿನಂದಿಸಿದ ಘಟನೆ ಜಿಲ್ಲೆಯ ಹನೂರು ಕ್ಷೇತ್ರದ ನಲ್ಲೂರು ಗ್ರಾಮದಲ್ಲಿ ನಡೆದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಜೆಡಿಎಸ್ ಶಾಸಕ ಎಂ ಆರ್ ಮಂಜುನಾಥ್ ರವರ ಭಾವಚಿತ್ರ ಇರುವ ಪ್ಲೆಕ್ಸ್ ಅಳವಡಿಸಿರುವ ಜೆಡಿಎಸ್ ಶಾಸಕರ ಅಭಿಮಾನಿಗಳು ರಾಜಕಾರಣದಲ್ಲೂ ಸೌಹಾರ್ದತೆ ಮೆರೆದು ಪ್ರಶಂಸೆಗೆ ಪಾತ್ರರಾಗಿದ್ದಾರೆ.

Similar News