ಮಹಾನಗರ ಪಾಲಿಕೆ: ಅಧಿಕಾರೇತರ ಸದಸ್ಯರ ನಾಮ ನಿರ್ದೇಶನ ರದ್ದುಗೊಳಿಸಿ ಸರಕಾರ ಆದೇಶ

Update: 2023-06-09 17:52 GMT

ಬೆಂಗಳೂರು, ಜೂ.9: ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ, 1976ರ ನಿಯಮ 7(1)(ಬಿ) ರನ್ವಯ ರಾಜ್ಯದ 10 ಮಹಾನಗರ ಪಾಲಿಕೆಗಳಿಗೆ (ಬಿಬಿಎಂಪಿ ಹೊರತುಪಡಿಸಿ) ನೇಮಿಸಲಾಗಿದ್ದ ಅಧಿಕಾರೇತರ ಸದಸ್ಯರ ನಾಮ ನಿರ್ದೇಶನವನ್ನು 2023ರ ಮೇ 22ರಿಂದ ಜಾರಿಗೆ ಬರುವಂತೆ ರದ್ದುಗೊಳಿಸಿ ನಗರಾಭಿವೃದ್ಧಿ ಇಲಾಖೆ(ಮಹಾನಗರ ಪಾಲಿಕೆ-2)ಯ ಸರಕಾರದ ಅಧೀನ ಕಾರ್ಯದರ್ಶಿ ರಾಜು ಪಿ ಅವರು ಆದೇಶಿಸಿದ್ದಾರೆ.

Similar News