×
Ad

ನಾವು ಕಾಯುತ್ತೇವೆ, ನಮಗೆ ಕ್ಯಾಬಿನೆಟ್‌ ಸಚಿವ ಸ್ಥಾನ ಬೇಕು... ... ಮೂರನೇ ಬಾರಿ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ

ನಾವು ಕಾಯುತ್ತೇವೆ, ನಮಗೆ ಕ್ಯಾಬಿನೆಟ್‌ ಸಚಿವ ಸ್ಥಾನ ಬೇಕು : ಅಜಿತ್‌ ಪವಾರ್‌

ನಾವು ಕಾಯಲು ಸಿದ್ಧ, ಆದರೆ ನಮಗೆ ಕ್ಯಾಬಿನೆಟ್ ಸಚಿವ ಸ್ಥಾನ ಬೇಕು ಎಂದು ಎನ್‌ ಸಿ ಪಿ ಮುಖ್ಯಸ್ಥ ಅಜಿತ್‌ ಪವಾರ್‌ ಹೇಳಿದ್ದಾರೆ.

ನಿಯೋಜಿತ ಪ್ರಧಾನಿ ಪ್ರಮಾಣ ವಚನ ಸ್ವೀಕಾರಕ್ಕೆ ಕ್ಷಣಗಣನಗೆ ಆರಂಭವಾಗುತ್ತಿದ್ದಂತೆ ಅಜಿತ್‌ ಪವಾರ್‌ ಹೇಳಿಕೆ ಹೊರಬಂದಿದೆ. ಈಗಾಲೇ ಎನ್‌ ಸಿ ಪಿ ಅಜಿತ್‌ ಪವಾರ್‌ ಪಕ್ಷಕ್ಕೆ ಸ್ವತಂತ್ರ ಹೊಣೆಯ ರಾಜ್ಯ ಸಚಿವ ಸ್ಥಾನ ನೀಡಲಾಗುವುದು ಎಂದು ಬಿಜೆಪಿ ನೇತೃತ್ವದ ಎನ್‌ ಡಿ ಎ ತಿಳಿಸಿದೆ. ಇದು ಎನ್‌ ಸಿ ಪಿ ಅಜಿತ್‌ ಪವಾರ್‌ ಪಕ್ಷಕ್ಕೆ ಅಸಮಾಧಾನವುಂಟು ಮಾಡಿದೆ. 

Update: 2024-06-09 12:57 GMT

Linked news