×
Ad

ಇಂದು(ಮಂಗಳವಾರ) ನಡೆಯಲಿದ್ದು, ಭಾರತದ ಭವಿಷ್ಯ... ... ಲೋಕಸಭಾ ಚುನಾವಣೆ 2024 | INDIA ಒಕ್ಕೂಟ ಸೇರಿದರೆ ನಿತೀಶ್‌ ಗೆ ಉಪಪ್ರಧಾನಿ ಪಟ್ಟ ಆಫರ್‌?

ಇಂದು(ಮಂಗಳವಾರ) ನಡೆಯಲಿದ್ದು, ಭಾರತದ ಭವಿಷ್ಯ ನಿರ್ಧರಿಸಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದರೆ, ವಿಪಕ್ಷಗಳ ಒಕ್ಕೂಟ ʼಇಂಡಿಯಾʼವು ಅಚ್ಚರಿಯ ಫಲಿತಾಂಶ ನೀಡಲು ಕಾತರವಾಗಿದೆ.

543 ಕ್ಷೇತ್ರಗಳಲ್ಲಿ ಗುಜರಾತ್‌ನ ಸೂರತ್ ಹೊರತುಪಡಿಸಿ ಚುನಾವಣೆ ಎದುರಿಸಿದ 8360 ಅಭ್ಯರ್ಥಿಗಳಲ್ಲಿ ಸಂಸತ್ ಪ್ರವೇಶಿಸುವ ಅಭ್ಯರ್ಥಿಗಳ ಚಿತ್ರಣ ಮಂಗಳವಾರ ಸಂಜೆಯ ವೇಳೆಗೆ ಹೊರಬರಲಿದೆ. ಸೂರತ್‌ನಲ್ಲಿ ಅಭ್ಯರ್ಥಿ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Update: 2024-06-04 02:35 GMT

Linked news