×
Ad

NDA ಮೈತ್ರಿಕೂಟಕ್ಕೆ INDIA ಒಕ್ಕೂಟ ಪೈಪೋಟಿ... ... ಲೋಕಸಭಾ ಚುನಾವಣೆ 2024 | INDIA ಒಕ್ಕೂಟ ಸೇರಿದರೆ ನಿತೀಶ್‌ ಗೆ ಉಪಪ್ರಧಾನಿ ಪಟ್ಟ ಆಫರ್‌?

NDA ಮೈತ್ರಿಕೂಟಕ್ಕೆ INDIA ಒಕ್ಕೂಟ ಪೈಪೋಟಿ ನೀಡುತ್ತಿದ್ದಂತೆ ಕುಸಿಯುತ್ತಿರುವ ಶೇರು ಮಾರುಕಟ್ಟೆ. 535 ಪಾಯಿಂಟ್‌ ಕುಸಿದ NIFTY, 1743 ಪಾಯಿಂಟ್‌ ಕುಸಿದ BANK NIFTY, 765 ಪಾಯಿಂಟ್‌ ಕುಸಿದ FIN NIFTY, 1787 ಪಾಯಿಂಟ್‌ ಕುಸಿದ SENSEX, 270 ಪಾಯಿಂಟ್‌ ಕುಸಿದ MIDCP NIFTY, 2167 ಪಾಯಿಂಟ್‌ ಕುಸಿದ BANKEX, 2500 ಪಾಯಿಂಟ್‌ ಕುಸಿದ NIFTYNXT50
Update: 2024-06-04 05:03 GMT

Linked news