×
Ad

ತುಮಕೂರು ಲೋಕಸಭಾ ಕ್ಷೇತ್ರ | 8ನೇ ಸುತ್ತಿನ ಎಣಿಕೆ... ... ಲೋಕಸಭಾ ಚುನಾವಣೆ 2024 | INDIA ಒಕ್ಕೂಟ ಸೇರಿದರೆ ನಿತೀಶ್‌ ಗೆ ಉಪಪ್ರಧಾನಿ ಪಟ್ಟ ಆಫರ್‌?

ತುಮಕೂರು ಲೋಕಸಭಾ ಕ್ಷೇತ್ರ | 8ನೇ ಸುತ್ತಿನ ಎಣಿಕೆ ಮುಕ್ತಾಯ: ಬಿಜೆಪಿ ಮುನ್ನಡೆ 49386 ಮತಗಳಿಗೆ ಏರಿಕೆ

ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ 198433 ಮತಗಳನ್ನು ಗಳಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ಎಸ್. ಪಿ. ಮುದ್ದಹನುಮೇ ಗೌಡ 155102 ಮತಗಳನ್ನು ಗಳಿಸಿದ್ದಾರೆ. ಸೋಮಣ್ಣ 49386 ಮತಗಳ ಮುನ್ನಡೆ ಸಾಧಿಸಿದ್ದಾರೆ.

Update: 2024-06-04 05:10 GMT

Linked news