×
Ad

ಬೀದರ್ ಲೋಕಸಭಾ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಸಾಗರ... ... ಲೋಕಸಭಾ ಚುನಾವಣೆ 2024 | INDIA ಒಕ್ಕೂಟ ಸೇರಿದರೆ ನಿತೀಶ್‌ ಗೆ ಉಪಪ್ರಧಾನಿ ಪಟ್ಟ ಆಫರ್‌?

ಬೀದರ್ ಲೋಕಸಭಾ ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಸಾಗರ ಖಂಡ್ರೆ 1 ಲಕ್ಷ ಮತಗಳ ಭಾರೀ ಮುನ್ನಡೆ

ರಾಜ್ಯ ಸಚಿವ ಈಶ್ವರ ಖಂಡ್ರೆಯವರ ಪುತ್ರರಾಗಿರುವ ಸಾಗರ್ ಖಂಡ್ರೆ 419900 ಮತಗಳನ್ನು ಗಳಿಸಿದ್ದರೆ, ಹಾಲಿ ಸಂಸದ ಮತ್ತು ಕೇಂದ್ರ ಸಚಿವರಾಗಿದ್ದ ಭಗವಂತ ಖೂಬಾ 318742 ಮತಗಳನ್ನು ಗಳಿಸಿದ್ದಾರೆ.

ಸಾಗರ್ ಖಂಡ್ರೆಯ ಮುನ್ನಡೆ 101158 ಮತಗಳಿಗೆ ಏರಿಕೆಯಾಗಿದೆ.

Update: 2024-06-04 07:08 GMT

Linked news