ನೂತನ ಸಂಸತ್ ಭವನದಲ್ಲಿ ಕಂಡ ಚಿತ್ರಗಳು
Update: 2023-09-21 18:32 IST
ಕಲಾಪಗಳು ಹೊಸ ಸಂಸತ್ ಭವನಕ್ಕೆ ಸ್ಥಳಾಂತರವಾದ ಬಳಿಕ, ದೆಹಲಿಯ ವಾಸ್ತುಶಿಲ್ಪ ಸೌಂದರ್ಯಕ್ಕೆ ಸಂಸತ್ ಭವನ ಹೊಸ ಸೇರ್ಪಡೆಯಾಗಿದೆ. ಐತಿಹಾಸಿಕ ಮಹಿಳಾ ಮಸೂದೆ ಮಂಡನೆಯಾದ ಬಳಿಕ ನಟ ನಟಿಯರು ಸಂಸತ್ ಭವನಕ್ಕೆ ಭೇಟಿ ನೀಡುವ ಸಂಖ್ಯೆ ಹೆಚ್ಚಾಗಿದೆ. ಗುರುವಾರ ಸಂಸತ್ ಭವನದಲ್ಲಿ ಕಂಡ ಚಿತ್ರಗಳು….