PHOTOS| ಮಂಗಳೂರು: ʼಶ್ರೀ ಕೃಷ್ಣವೇಷ ಸ್ಪರ್ಧೆʼಯಲ್ಲಿ ರಿತನ್ಯಾ ಕೊಟ್ಟಾರಿ
Update: 2025-09-14 18:54 IST
ಮಂಗಳೂರು: ಕದ್ರಿ ಶ್ರೀ ಮಂಜುನಾಥ ಕ್ಷೇತ್ರದ ಆವರಣದಲ್ಲಿ ಕಲ್ಕೂರ ಪ್ರತಿಷ್ಠಾನದಿಂದ ರವಿವಾರ ಆಯೋಜಿಸಿದ ರಾಷ್ಟ್ರೀಯ ಮಕ್ಕಳ ಉತ್ಸವ ʼಶ್ರೀ ಕೃಷ್ಣವೇಷ ಸ್ಪರ್ಧೆʼಯಲ್ಲಿ ಕುಂಪಲ ನಿಸರ್ಗ ಲೇ ಹೌಟ್‌ನ ಅನುಶ್, ನಯನ ಕೊಟ್ಟಾರಿ ಅವರ ಪುತ್ರಿ ರಿತನ್ಯಾ ಕೊಟ್ಟಾರಿ ಭಾಗವಹಿಸಿರುವುದು.