×
Ad

ದುಸ್ಸಾಹಸ ಬೇಡ : ಇಸ್ರೇಲ್ ಗೆ ಇರಾನ್ ಎಚ್ಚರಿಕೆ

Update: 2024-07-28 22:03 IST

ಸಾಂದರ್ಭಿಕ ಚಿತ್ರ

ಟೆಹ್ರಾನ್ : ಲೆಬನಾನ್ ನಲ್ಲಿ ಯಾವುದೇ ದುಸ್ಸಾಹಸಕ್ಕೆ ಇಸ್ರೇಲ್ ಮುಂದಾಗಬಾರದು ಎಂದು ಇರಾನ್ ರವಿವಾರ ಕಟುವಾದ ಎಚ್ಚರಿಕೆ ಸಂದೇಶ ರವಾನಿಸಿದೆ.

ಇಸ್ರೇಲ್ನ ಬೇಜವಾಬ್ದಾರಿ ದಾಳಿಯು ಯುದ್ಧದ ವ್ಯಾಪ್ತಿಯನ್ನು ವಿಸ್ತರಿಸಲಿದೆ ಮತ್ತು ವಲಯದ ಭದ್ರತೆಯನ್ನು ಅಸ್ಥಿರಗೊಳಿಸಲಿದೆ. ಅಂತಹ ಮೂರ್ಖ ನಡವಳಿಕೆಯ ಅನಿರೀಕ್ಷಿತ ಪರಿಣಾಮಗಳಿಗೆ ಇಸ್ರೇಲ್ ಪ್ರಾಥಮಿಕವಾಗಿ ಹೊಣೆಗಾರನಾಗಲಿದೆ' ಎಂದು ಇರಾನ್ನ ವಿದೇಶಾಂಗ ಇಲಾಖೆಯ ವಕ್ತಾರರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News