ಕಲಬುರಗಿ: ಬಿಜೆಪಿ ಪಕ್ಷದ ವಿವಿಧ ಮಂಡಲದ ಪದಾಧಿಕಾರಿಗಳ ನೇಮಿಸಿ ಅಶೋಕ ಬಗಲಿ ಆದೇಶ
ಕಲಬುರಗಿ: ಆಳಂದ, ಚಿತ್ತಾಪುರ, ಶಹಾಬಾದ್ ಮತ್ತು ಸೇಡಂ ಮಂಡಲಗಳಿಗೆ ನೂತನ ಪದಾಧಿಕಾರಿಗಳನ್ನಾಗಿ ನೇಮಿಸಿ ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶೋಕ ಬಗಲಿ ಆದೇಶಿಸಿದ್ದಾರೆ
ಆಳಂದ ಮಂಡಲ: ಮಲ್ಲಿಕಾರ್ಜುನ ಕಂದಗೂಳಿ (ಅಧ್ಯಕ್ಷ), ರುದ್ರಯ್ಯ ಹಿರೇಮಠ, ಶಿವಶಂಕರ ಪಾಟೀಲ್, ಮಹಾದೇವಿ ಕೊಳಶೆಟ್ಟಿ, ಶರಣಗೌಡ ಪಾಟೀಲ್, ವಂದನಾ ಪೊದ್ದಾರ್, ಈರಣ್ಣ ಮೇತ್ರೆ (ಉಪಾಧ್ಯಕ್ಷರು), ಪ್ರಕಾಶ ಮಾನೆ, ಸೀತಾರಾಮ ಜಮಾದಾರ್ (ಪ್ರಧಾನ ಕಾರ್ಯದರ್ಶಿ), ಶ್ರೀಶೈಲ್ ಖಜೂರಿ, ಅಜೀತ ಕುಲಕರ್ಣಿ ಸುವರ್ಣಾ ಮದನಕರ್, ಗೋಪಾಲ ಪವಾರ, ಮುನ್ನಾಬಾಯಿ ಪಾಟೀಲ್, ಸಿದ್ದಮ್ಮ ಮಂಠಾಳೆ (ಕಾರ್ಯದರ್ಶಿಗಳು), ಪ್ರಭಾಕರ ನಾಗೂರೆ (ಖಜಾಂಚಿ) ಅವರನ್ನು ನೇಮಿಸಲಾಗಿದೆ.
ಚಿತ್ತಾಪುರ ಮಂಡಲ: ರವೀಂದ್ರ ಸಜ್ಜನಶೆಟ್ಟಿ (ಅಧ್ಯಕ್ಷ), ಮಾಳಪ್ಪ ಪೂಜಾರಿ, ವಿಜಯಕುಮಾರ ನಿಂಗದೆ, ಅಣವೀರಪ್ಪ ಟೆಂಗಳಿ, ಅಂಜನಾದೇವಿ ನಾಮದಾರ, ಮಲ್ಲಮ್ಮ ಜಾಲಗಾರ, ಗೋಪಾಲ ರಾಠೋಡ (ಉಪಾಧ್ಯಕ್ಷರು), ನಾಗರಾಜ ಹೂಗಾರ, ಮಲ್ಲಿಕಾರ್ಜುನ ಇಟಗಿ (ಪ್ರಧಾನ ಕಾರ್ಯದರ್ಶಿಗಳು), ಜ್ಯೋತಿ ವಿಶ್ವಕರ್ಮ, ವೆಂಕಟೇಶ ದುಗನೂರ, ಪೂಜಾ ರಜಪೂತ, ಈಶ್ವರ ದೊಡ್ಡಮನಿ, ಗೀತಾ ಬಮ್ಮನಳ್ಳಿಕರ್, ಮಲ್ಲಿಕಾರ್ಜುನ ಆಲ್ಲೂರಕರ್ (ಕಾರ್ಯದರ್ಶಿಗಳು), ಪ್ರಸಾದ ಅವಂಟಿ (ಖಜಾಂಚಿ) ಅವರನ್ನು ಆಯ್ಕೆ ಮಾಡಲಾಗಿದೆ.
ಶಹಾಬಾದ್ ಮಂಡಲ: ನಿಂಗಪ್ಪ ಹುಳಗೊಳಕರ್ (ಅಧ್ಯಕ್ಷ), ಸಿದ್ರಾಮ ಕುಸಾಳೆ, ಸದಾನಂದ ಕುಂಬಾರ, ರವಿ ರಾಠೋಡ, ಮಹಾದೇವ ಗೊಣ್ಣೂರಕರ್, ಶಶಿಕಲಾ ಸಜ್ಜನ, ಅಂಜನಾ ಬೊಗಶೆಟ್ಟಿ (ಉಪಾಧ್ಯಕ್ಷರು), ದಿನೇಶ ಗೌಳಿ, ದೇವಿದಾಸ ಜಾಧವ (ಪ್ರಧಾನ ಕಾರ್ಯದರ್ಶಿ), ನಾರಾಯಣ ಕಂದಕೂರ, ರಾಜು ಕುಂಬಾರ, ರಾಜೇಂದ್ರ ಮಾನೆ, ನೀಲಗಂಗಮ್ಮ ಗಂಟ್ಲ, ಜಯಶ್ರೀ ಸೂಡಿ, ನಂದಾ ಗುಡೂರ್ (ಕಾರ್ಯದರ್ಶಿಗಳು), ಕಾಶಣ್ಣ ಚನ್ನೂರ್ (ಖಜಾಂಚಿ) ಯಾಗಿ ನೇಮಿಸಿದ್ದಾರೆ.
ಸೇಡಂ ಮಂಡಲ: ಶರಣು ಮೆಡಿಕಲ್ (ಅಧ್ಯಕ್ಷರು), ನಾಗಭೂಷಣ ರಡ್ಡಿ, ನಾಮದೇವ ಪಾಟೀಲ್, ವೆಂಕಟೇಶ ಪಾಟೀಲ್, ವೀರೇಶ ಹೂಗಾರ, ಮಹಾನಂದ ಸಾಹು, ಆರತಿ ನಿಷ್ಠಿ (ಉಪಾಧ್ಯಕ್ಷರು), ತಿರುಪತಿ ಶಹಾಬಾದಕರ್, ರಾಘವೇಂದ್ರ ಮೆಕ್ಯಾನಿಕ್ (ಪ್ರಧಾನ ಕಾರ್ಯದರ್ಶಿ), ಲಕ್ಷ್ಮೀಕಾಂತ ಹೊನ್ನಕೇರಿ, ವಿಜಯಕುಮಾರ ಜಾಧವ, ಮಹಾವೀರ ಅಳ್ಕೊಳ್ಳಿ, ಬಸವರಾಜೇಶ್ವರಿ ಪಾಟೀಲ್, ಗೌರಮ್ಮ ಇಮಡಾಪುರ, ಶೀತಲ್ ಪತಂಗೆ (ಕಾರ್ಯದರ್ಶಿ), ಶಿವಾನಂದ ಕೇಶ್ವಾರ (ಖಜಾಂಚಿ) ಅವರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.