×
Ad

ಕಲಬುರಗಿ | ಹಾವು ಕಚ್ಚಿ ಯುವಕ ಮೃತ್ಯು

Update: 2025-07-12 18:16 IST

ಕಲಬುರಗಿ: ಹಾವು ಕಚ್ಚಿ ಯುವ ರೈತನೋರ್ವ ಮೃತಪಟ್ಟಿರುವ ಘಟನೆ ಜೇವರ್ಗಿ ತಾಲ್ಲೂಕಿನ ನೆಲೋಗಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಯಲ್ಲಾಲಿಂಗ ಬಸಪ್ಪ ಮಂದೇವಾಲ (22) ಎಂದು ಗುರುತಿಸಲಾಗಿದೆ.

ಯುವ ರೈತ ಯಲ್ಲಾಲಿಂಗ, ಹೊಲದಲ್ಲಿ ವಿಶ್ರಾಂತಿಗೆಂದು ಮಲಗಿದ್ದಾಗ ಹಾವು ಕಚ್ಚಿದೆ ಎಂದು ತಿಳಿದುಬಂದಿದೆ.

ಈ ಕುರಿತು ನೆಲೋಗಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News