×
Ad

ಕಲಬುರಗಿ: ಕಲಾವಿದ ಸಂಜು ಬರಗಾಲಿಗೆ ಕನಕ ಚೇತನ ಪ್ರಶಸ್ತಿ ಪ್ರದಾನ

Update: 2025-06-14 23:22 IST

ಕಲಬುರಗಿ: ಬೆಂಗಳೂರಿನ ಕನಕ ಏಕ್ಸ್ಪ್ರೆಸ್ ಮೀಡಿಯದ 50 ನೇ ಸುವರ್ಣ ಮಹೋತ್ಸವ ಪ್ರಯುಕ್ತ ಕುಸನೂರ ಗ್ರಾಮದ ಯುವ ಜಾನಪದ ಡೊಳ್ಳು ಕುಣಿತ ಕಲಾವಿದರಾದ ಸಂಜು ಬರಗಾಲಿ ಅವರಿಗೆ ಕನಕ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಂಜು ಬರಗಾಲಿ ಅವರು ಸುಮಾರು 30 ವರ್ಷಗಳಿಂದ ತಮ್ಮ ಕಲಾ ತಂಡದೊಂದಿಗೆ ಹಲವಾರು ಸಾಂಸ್ಕøತಿಕ ಕಾರ್ಯಕ್ರಮ ಗಳನ್ನು ಪ್ರದರ್ಶನ ಮಾಡಿರುತ್ತಾರೆ ಇವರ ಡೊಳ್ಳು ಕುಣಿತ ಕಲೆಯನ್ನು ಗುರುತಿಸಿ ಇವರಿಗೆ ಕನಕ ಚೇತನ ಪ್ರಶಸ್ತಿ ನೀಡಿದಕ್ಕೆ ಕಲಬುರಗಿ ಜಿಲ್ಲೆಯ ಮತ್ತು ಕುಸನೂರ ಗ್ರಾಮದ ಸಮಸ್ತ ಕಲಾವಿದರು ಹಾಗೂ ಬಂದು ಮಿತ್ರರು ಹರ್ಷ ವ್ಯಕ್ತ ಪಡಿದ್ದಾರೆ ಎಂದು ಜಾನಪದ ಸಂಘಟಕರಾದ ವಿಶ್ವನಾಥ ತೊಟ್ನಳ್ಳಿ ಅವರು ತಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News