"ಪರ್ಮನೆಂಟ್ ಉದ್ಯೋಗ ಕೊಡ್ತಾರೆ ಅಂತ ಮೋಸ ಮಾಡಿದ್ರು"
Update: 2023-08-02 20:15 IST
"ಇಲ್ಲಿಗೆ ಸೇರಿದ ಎಲ್ಲರ ಹೆಸರಿನಲ್ಲೂ ಲೋನ್ ತೆಗೆದಿದ್ದಾರೆ"
► "ಇಎಂಐ ಕೊಡ್ಬೇಕು ಅಂತ ಬೆದರಿಕೆ ಹಾಕ್ತಿದ್ದಾರೆ...."
► ಬೆಂಗಳೂರು: ಕೆರಿಯರ್ ಲ್ಯಾಬ್ಸ್ ಕನ್ಸಲ್ಟೆನ್ಸಿಯಿಂದ ಉದ್ಯೋಗ ಕೊಡುವ ನೆಪದಲ್ಲಿ ಮೋಸ, ಸಂತ್ರಸ್ಥರಿಂದ ಕಛೇರಿ ಮುಂಭಾಗ ಪ್ರತಿಭಟನೆ