ಮಿತ್ತೂರು: SKIMVB ಪಬ್ಲಿಕ್‌ ಪರೀಕ್ಷೆಯಲ್ಲಿ ಸೋಹ ಶನುಮ್ ಡಿಸ್ಟಿಂಕ್ಷನ್

Update: 2024-03-29 06:35 GMT

ಬಂಟ್ವಾಳ : ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ನಡೆಸಿದ 2023-24 ನೇ ಸಾಲಿನ 7 ನೇ ತರಗತಿ ಮದರಸ ಪಬ್ಲಿಕ್ ಪರೀಕ್ಷೆಯಲ್ಲಿ ಮಿತ್ತೂರು ಸಿರಾಜುಲ್ ಹುದಾ ಮದರಸದ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ.

ಮಿತ್ತೂರು ಹಕೀಮ್ ಕಂದಕ್ ಮತ್ತು ಫಾತಿಮಾತ್ ಸಫ್ ವಾನ ದಂಪತಿಯ ಪುತ್ರಿ ಸೋಹ ಶನುಮ್ 448 ಅಂಕದೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿ ಮದರಸದಲ್ಲಿ ಪ್ರಥಮ ಸ್ಥಾನಿಯಾಗಿದ್ದಾರೆ. ಭಗವಂತ ಕೋಡಿ ನಿವಾಸಿ ಹಂಝ ಅವರ ಪುತ್ರಿ ನಸೀಬ 445 ಅಂಕ ಪಡೆದಿರುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News