ಅಜೆಕಾರು | ವ್ಯಕ್ತಿ ನಾಪತ್ತೆ : ಪ್ರಕರಣ ದಾಖಲು
Update: 2025-12-07 21:53 IST
ಅಜೆಕಾರು, ಡಿ.7: ವಯೋಸಹಜ ನೆನೆಪಿನ ಶಕ್ತಿಯ ಸಮಸ್ಯೆಯಿಂದ ಬಳಲುತ್ತಿದ್ದ ಅಂಡಾರು ಗ್ರಾಮದ ಮುಟ್ಲುಪಾಡಿಯ ಕಾಳು ನಾಯ್ಕ್(79) ಎಂಬವರು ಡಿ.3ರಂದು ರಾತ್ರಿ ಮನೆಯ ಪಕ್ಕದ ಮನೆಯಲ್ಲಿನ ಬೀಗರ ಊಟಕ್ಕೆ ಹೋದವರು ವಾಪಾಸ್ಸು ಬಾರದೇ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.