ಅಂದರ್‌ ಬಾಹರ್: ನಾಲ್ವರ ಬಂಧನ

Update: 2024-05-04 15:14 GMT

ಕೋಟ: ಹೆಗ್ಗುಂಜೆ ಗ್ರಾಮದ ಶಿರೂರು ಮೂರುಕೈ ಎಂಬಲ್ಲಿ ಮೇ 2ರಂದು ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ನಾಲ್ವರನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.

ನಿತೇಶ್, ಪರಮೇಶ್ವರ, ಬೆಳ್ಳ, ಭಾಸ್ಕರ ಬಂಧಿತ ಆರೋಪಿಗಳು. ಇವರಿಂದ ೨೧೫೦ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News