ಮದುವೆಗೆ ಹೋದ ವ್ಯಕ್ತಿ ನಾಪತ್ತೆ

Update: 2024-05-09 13:35 GMT

ಮಲ್ಪೆ, ಮೇ 9: ಕನ್ನರಪಾಡಿಯಲ್ಲಿ ಮೇ 1ರಂದು ನಡೆದ ಮದುವೆ ಕಾರ್ಯಕ್ರಮ ಬಂದಿದ್ದ ಮಂಗಳೂರಿನ ನಿವಾಸಿ ರಾಧಾಕೃಷ್ಣ(50) ಎಂಬವರು ವಾಪಾಸ್ಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News