ದೇಶಾದ್ಯಂತ ನ್ಯಾಯಾಲಯಗಳಲ್ಲಿ 5.8 ಕೋಟಿ ಪ್ರಕರಣಗಳು ಬಾಕಿ : 10 ಲಕ್ಷ ಜನರಿಗೆ 15 ನ್ಯಾಯಾಧೀಶರು!
ಜಿಲ್ಲಾ ನ್ಯಾಯಾಲಯಗಳಲ್ಲಿ 7,300, ಹೈಕೋರ್ಟ್‌ಗಳಲ್ಲಿ ಸುಮಾರು 300 ಹುದ್ದೆಗಳು ಖಾಲಿ
► ನ್ಯಾಯಾಧೀಶರ ಕೊರತೆ, ನೇಮಕಾತಿ ವಿಳಂಬದಿಂದ ನ್ಯಾಯದಾನಕ್ಕೆ ಹಿನ್ನಡೆ
► ಕೋರ್ಟ್‌ಗೆ ಅಲೆದು ಸುಸ್ತಾದ ಜನರು : ನ್ಯಾಯಾಂಗ ಸುಧಾರಣೆಗೆ ಆಗ್ರಹ