ಆಫ್ರಿಕಾದ ಕಾಂಗೋ ದೇಶದಲ್ಲಿ ಅಮೇರಿಕ - ಬೆಲ್ಜಿಯಂ ರಕ್ತಸಿಕ್ತ ಆಟ ! | "ಅಮೇರಿಕ ಫೈಲ್ಸ್" : ವಿಶೇಷ ಸರಣಿ - ಭಾಗ - 06
Update: 2026-07-25 19:15 IST
ಕಾಂಗೋ ಜನಪ್ರಿಯ ಪ್ರಧಾನಿ ಪ್ಯಾಟ್ರಿಸ್ ಲುಮುಂಬಾ ಅಂತ್ಯ ಹೇಗಾಯ್ತು ?
► ವಜ್ರ, ಯುರೇನಿಯಂ ಸಂಪತ್ತಿಗಾಗಿ ಸಾಮ್ರಾಜ್ಯಶಾಹಿ ಶಕ್ತಿಗಳ ಕ್ರೌರ್ಯ ಹೇಗಿತ್ತು ?
► ಅತ್ಯಂತ ಶ್ರೀಮಂತ ಭೂಮಿ ಕಾಂಗೋ, ಬಡ ದೇಶವಾಗಿದ್ದು ಹೇಗೆ ?
ಅಮೆರಿಕದ ಸಾಮ್ರಾಜ್ಯಶಾಹಿ ಹಸಿವಿನ ಸತ್ಯ ಕಥೆ ತೆರೆದಿಡುವ
► ಬೆಚ್ಚಿಬೀಳಿಸುವ "ಅಮೇರಿಕ ಫೈಲ್ಸ್" : ವಿಶೇಷ ಕಾರ್ಯಕ್ರಮ ಸರಣಿ - ಭಾಗ - 06