ಪನಾಮಾ ಕಾಲುವೆಗಾಗಿ ನರಮೇಧ : ದೇಶದ ಸೇನಾ ಮುಖ್ಯಸ್ಥನನ್ನೇ ಅಪಹರಿಸಿದ ಅಮೆರಿಕ ! | America Files 17
ಗುಂಡಿನ ದಾಳಿಯಲ್ಲಿ ಬದುಕುಳಿದು
ಹಾಡಿನ ಟಾರ್ಚರ್ ಗೆ ಶರಣಾದ !
► ನೊರಿಯೇಗಾನನ್ನು ಹಿಡಿಯಲು 27,000 ಸೈನಿಕರು, 300 ಯುದ್ಧ ವಿಮಾನಗಳು !
► ಅಮೆರಿಕದ 'ಆಪರೇಷನ್ ಜಸ್ಟ್ ಕಾಸ್' ನ್ಯಾಯದ ಹೆಸರಲ್ಲಿ ಹತ್ಯಾಕಾಂಡ !
►► ಬೆಚ್ಚಿಬೀಳಿಸುವ "ಅಮೆರಿಕಾ ಫೈಲ್ಸ್" : ವಿಶೇಷ ಸರಣಿ - ಭಾಗ - 17