'ಚಿಲಿ' ಜನರ ರಕ್ತದ ಮೇಲೆ ಅಮೆರಿಕ ಸರ್ವಾಧಿಕಾರ ! | Chile | Víctor Jara | The America Files Episode 4
Update: 2026-07-11 17:50 IST
ಜನರೇ ಆರಿಸಿದ 'ಚಿಲಿ' ಸರ್ಕಾರವನ್ನು ಅಮೇರಿಕ ಚಿಂದಿ ಮಾಡಿದ್ದು ಹೇಗೆ ?
► ಎಕೆ - 47 ಹಿಡಿದು ಸೈನ್ಯದ ಮುಂದೆ ನಿಂತ 'ಚಿಲಿ' ಅಧ್ಯಕ್ಷ ಸಾಲ್ವಡಾರ್ ಅಲೆಂಡೆ !
► ಅಮೇರಿಕಾದ ನಿದ್ದೆಗೆಡಿಸಿದ್ದ ಕ್ರಾಂತಿಕಾರಿ ಹಾಡುಗಾರನ ಕ್ರೂರ ಅಂತ್ಯ ಹೇಗಾಯ್ತು ?
► ಅಮೆರಿಕ ಚಿಲಿಯ ಸಂಪತ್ತನ್ನು ಲೂಟಿ ಮಾಡಿ ಮುಗಿಸಿದ್ದು ಹೇಗೆ ?
► ಅಮೆರಿಕದ ಸಾಮ್ರಾಜ್ಯಶಾಹಿ ಹಸಿವಿನ ಸತ್ಯ ಕಥೆ ತೆರೆದಿಡುವ
►► ಬೆಚ್ಚಿಬೀಳಿಸುವ "ಅಮೇರಿಕ ಫೈಲ್ಸ್" : ವಿಶೇಷ ಕಾರ್ಯಕ್ರಮ ಸರಣಿ - ಭಾಗ - 04