ಅಮೇರಿಕದ ಅಸಲಿ ಮುಖವಾಡ ಕಳಚಿದ 'Operation Ajax '! | The America Files Episode 3
Update: 2026-07-04 17:16 IST
ಇರಾನ್ ದೇಶವನ್ನು ಧ್ವಂಸಗೊಳಿಸಿದ ಅಮೇರಿಕದ ಆ ರಹಸ್ಯ ಆಪರೇಷನ್
► ಇರಾನ್‌ನ ಕಪ್ಪು ಚಿನ್ನ ಮತ್ತು ಒಬ್ಬ ದೇಶಪ್ರೇಮಿ ಪ್ರಧಾನಿಯ ರಕ್ತಸಿಕ್ತ ಕಥೆ !
► ಕೇವಲ 1 ಮಿಲಿಯನ್ ಡಾಲರ್ ಕೊಟ್ಟು ಒಂದು ದೇಶದ ಸರ್ಕಾರವನ್ನೇ ಉರುಳಿಸಿದ CIA
► ಅಮೆರಿಕದ ಸಾಮ್ರಾಜ್ಯಶಾಹಿ ಹಸಿವಿನ ಸತ್ಯ ಕಥೆ ತೆರೆದಿಡುವ
►► ಬೆಚ್ಚಿಬೀಳಿಸುವ "ಅಮೇರಿಕ ಫೈಲ್ಸ್" : ವಿಶೇಷ ಕಾರ್ಯಕ್ರಮ ಸರಣಿ - ಭಾಗ - 03