"ಕೊಪ್ಪ ತಾಲೂಕಿನಲ್ಲಿ 243 ಮತಗಳನ್ನು ಡಿಲೀಟ್ ಮಾಡಲು ಪ್ರಯತ್ನಿಸಿದ್ರು" | Sudhir Kumar Murolli
"ಫಾರ್ಮ್-7 ಮೂಲಕ ಮುಸ್ಲಿಂ, ಕ್ರೈಸ್ತರ ಮತಗಳನ್ನು ಟಾರ್ಗೆಟ್ ಮಾಡ್ತಿದ್ದಾರೆ"
► "ಬಿಜೆಪಿ ಮುಖಂಡರ ಮೇಲೆ ಕಾನೂನು ಕ್ರಮ ಜರುಗಿಸಬೇಕು..."
► ಮಂಗಳೂರು: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಮಾತು