ಆ ಒಂದು ಅಪಘಾತ ಈ ಕನ್ನಡಕ ತಯಾರಿಸಲು ಪ್ರೇರೇಪಿಸಿತು : ರಾಬಿಯಾ ಫಾರೂಕಿ | Anti-Sleep Glass | Rabia Farooqui
Update: 2023-10-26 13:08 IST
"ಚಾಲನೆ ವೇಳೆ ಕಣ್ಣು ಮುಚ್ಚಿದ್ರೆ ಅಲರಾಂ ಬಾರಿಸುತ್ತೆ ಈ ಕನ್ನಡಕ"
► ಹುಬ್ಬಳ್ಳಿಯ ವಿದ್ಯಾರ್ಥಿನಿಯಿಂದ ಆ್ಯಂಟಿ ಸ್ಲೀಪ್ ಗ್ಲಾಸ್ ಆವಿಷ್ಕಾರ
► ಅಂತಾರಾಷ್ಟ್ರೀಯ ವಿಜ್ಞಾನ ಪ್ರದರ್ಶನಕ್ಕೆ ರಾಬಿಯಾ ಫಾರೂಕಿ ಸಂಶೋಧನೆ ಆಯ್ಕೆ