ಬಂಟ್ವಾಳ : ನರಿಕೊಂಬು ಸರಕಾರಿ ಶಾಲಾ ಬಾಲಕ ಮನ್ವಿತ್ ಸಮಯಪ್ರಜ್ಞೆಗೆ ವ್ಯಾಪಕ ಮೆಚ್ಚುಗೆ | Bantwal | School
Update: 2026-08-13 21:23 IST
ವಿದ್ಯುತ್ ಚಾಲಿತ ತುರಿಮಣೆಗೆ ಸಿಲುಕಿದ್ದ ಅಕ್ಷರ ದಾಸೋಹದ ಸಿಬ್ಬಂದಿಯ ಕೈಬೆರಳು
► ಸ್ವಿಚ್ ಆಫ್ ಮಾಡಿ ಸಿಬ್ಬಂದಿಯನ್ನು ಅವಘಡದಿಂದ ಪಾರು ಮಾಡಿದ ವಿದ್ಯಾರ್ಥಿ
► ಶಾಲಾ ಶಿಕ್ಷಕ ವೃಂದ, ಶಾಲಾಭಿವೃದ್ಧಿ ಸಮಿತಿ ಹಾಗೂ ಅಧಿಕಾರಿಗಳಿಂದ ಶ್ಲಾಘನೆ