ಬೆಂಗಳೂರು : RCB ಆಟಗಾರರನ್ನು ನೋಡಲು ಮುಗಿಬಿದ್ದ ಅಭಿಮಾನಿ ಜನಸಾಗರ | Bengaluru - RCB Victory Parade
Update: 2025-06-19 14:09 IST
ವಿಧಾನಸೌಧ, ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತಮುತ್ತ ಜನಸಾಗರ
► RCB ಗೆಲುವಿನ ಸಂಭ್ರಮಾಚರಣೆ ವೇಳೆ ಕಾಲ್ತುಳಿತ
► ಅಭಿಮಾನಿಗಳನ್ನು ನಿಯಂತ್ರಿಸುವಲ್ಲಿ ವಿಫಲವಾದ ಪೊಲೀಸ್ ಇಲಾಖೆ
► ಮರ, ಮೆಟ್ರೋ ಸ್ಟೇಷನ್ ಹಾಗು ಹೈಕೋರ್ಟ್ ಕಟ್ಟಡವೇರಿದ ಅಭಿಮಾನಿಗಳು
►► ವಾರ್ತಾ ಭಾರತಿ SPECIAL GROUND REPORT