ಬುರ್ಖಾ, ನಕಲಿ ID, ಸುಳ್ಳು ಘೋಷಣೆ : ಮುಸ್ಲಿಂ ಹೆಸರು ಬಳಸಿ ದ್ವೇಷ ಹರಡುವ ಷಡ್ಯಂತ್ರ !
ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿಸಿ ಸಿಕ್ಕಿಬಿದ್ದದ್ದು ಯಾರು?
► ರಾಮಮಂದಿರ ಬಾಂಬ್ ಬೆದರಿಕೆಯಲ್ಲೂ ನಕಲಿ ಮುಸ್ಲಿಮ್ ID !
► ಅಪರಾಧ ಮಾಡುವವರು ಯಾರು? ಬಲಿಪಶುಗಳಾಗುತ್ತಿರುವವರು ಯಾರು?
► ಪೊಲೀಸ್ ತನಿಖೆಯಲ್ಲಿ ಬಹಿರಂಗಗೊಂಡ ಬೆಚ್ಚಿಬೀಳಿಸುವ ಸತ್ಯಗಳು ಏನು ?