ಯಾರೋ ಟ್ರೋಲ್ ಮಾಡ್ತಾರೆ ಅಂತ ನಮ್ಮ ಹಕ್ಕುಗಳನ್ನು ಪಡ್ಕೊಳ್ಳದೇ ಇರೋಕಾಗಲ್ಲ: ದುನಿಯಾ ವಿಜಯ್ | Duniya Vijay Landlord
Update: 2026-01-31 15:58 IST
ಕೆಲವರು 'ಲ್ಯಾಂಡ್ ಲಾರ್ಡ್' ಸಿನಿಮಾ ನೋಡಿಯೇ ನೋಡಬಾರದು ಅಂತ ಬರೆಯುತ್ತಿದ್ದಾರೆ : ಜಡೇಶ್ ಕುಮಾರ್ ಹಂಪಿ
► "ಇತ್ತೀಚೆಗೆ ನಡೆದ ಘಟನೆಗಳನ್ನು ಇಟ್ಕೊಂಡೇ 'ಲ್ಯಾಂಡ್ ಲಾರ್ಡ್' ಸಿನಿಮಾ ಮಾಡಿದ್ದೇವೆ"
► "ನೀಲಿ ಶಾಲನ್ನು ನಾವು ಮನಸ್ಸಿನೊಳಗೆ ಹಾಕೊಂಡು ಬಿಟ್ಟಿದ್ದೇವೆ"
► "ಓಂಕಾರದಂತೆಯೇ "ಜೈಭೀಮ್" ಅನ್ನುವಾಗ ನಮ್ಮೊಳಗೆ ಹೊಸ ಸಂಚಲನ ಮೂಡುತ್ತೆ"
►► ವಾರ್ತಾಭಾರತಿ ವಿಶೇಷ ಸಂದರ್ಶನ
ದುನಿಯಾ ವಿಜಯ್
ಖ್ಯಾತ ನಟ, ನಿರ್ದೇಶಕರು
ಜಡೇಶ್ ಕುಮಾರ್ ಹಂಪಿ
ನಿರ್ದೇಶಕರು