ಮಾಜಿ CJI ಚಂದ್ರಚೂಡ್ ಕಾರ್ಯವೈಖರಿ ಪ್ರಶ್ನಿಸಿದ ನ್ಯಾ.ಸಂಜಯ್ ಕಿಶನ್ ಕೌಲ್ ! | DY Chandrachud
ಅಲ್ಪಸಂಖ್ಯಾತ ನ್ಯಾಯಾಧೀಶರ ನೇಮಕಕ್ಕೆ ಕೇಂದ್ರ ಅಡ್ಡಗಾಲು ಹಾಕಿತ್ತೇ?
► ಕೊಲಿಜಿಯಂ ಸಭೆಯಲ್ಲಿ ಏನಾಯ್ತು? ನ್ಯಾ.ಕೌಲ್ ಎತ್ತಿರುವ ಪ್ರಶ್ನೆಗಳೇನು ?
► ನ್ಯಾಯಾಂಗದ ಸ್ವಾತಂತ್ರ್ಯದ ಬಗ್ಗೆ ಎದ್ದಿರುವ ಅನುಮಾನಗಳೇನು ?
►► ವಾರ್ತಾ ಭಾರತಿ NEWS ANALYSIS