ಸತ್ಯ, ಸಮಾನತೆ, ಜಾತ್ಯಾತೀತತೆ ದ್ವೇಷಿಸೋರೆಲ್ಲರೂ ಗಾಂಧೀಜಿಯನ್ನ ದ್ವೇಷಿಸ್ತಾರೆ : ದಿನೇಶ್ ಅಮಿನ್ ಮಟ್ಟು
"Gen Z ಹೋರಾಟಗಳಲ್ಲೂ ಗಾಂಧೀಜಿಯ ಅಹಿಂಸಾ ಮಾರ್ಗವೇ ಇದೆ"
► "ಗಾಂಧಿ ಭವನಗಳನ್ನು ಕಟ್ಟೋದಕ್ಕಿಂತ ದೊಡ್ಡ ಫ್ರಾಡ್ ಇನ್ನೊಂದಿಲ್ಲ"
► "ಗಾಂಧಿ ಸಂಸ್ಥೆಗಳಲ್ಲೇ ದಲಿತರಿಗೆ ಜಾಗವಿಲ್ಲ, ಇದೊಂದು ದಂಧೆ"
►► ವಾರ್ತಾಭಾರತಿ ವಿಶೇಷ ಸಂದರ್ಶನ
ದಿನೇಶ್ ಅಮಿನ್ ಮಟ್ಟು
ಹಿರಿಯ ಪತ್ರಕರ್ತರು