ಮುಸ್ಲಿಮರು ಅಥವಾ ಕಾಶ್ಮೀರಿಗಳ ವಿರುದ್ಧ ಜನ ತಿರುಗಬೇಕು ಎಂದು ಬಯಸುವುದಿಲ್ಲ : ಹಿಮಾಂಶಿ ನರ್ವಾಲ್ | Himanshi Narwal
Update: 2025-05-09 15:12 IST
ನಾವು ಬಯಸುವುದು ಶಾಂತಿಯನ್ನು ಮಾತ್ರ, ನಮಗೆ ನ್ಯಾಯ ಬೇಕು : ಹಿಮಾಂಶಿ ನರ್ವಾಲ್
► ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಬಲಿಯಾದ ನೌಕಾಪಡೆ ಅಧಿಕಾರಿ ವಿನಯ್ ನರ್ವಾಲ್ ಪತ್ನಿಯ ಹೇಳಿಕೆ